1/3
2/3
3/3

Biligere |

 August 5, 2020, 07:47 PM

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಮಾರ್ಗವಾಗಿ ಹರಿದು ಹೋಗುವ ಕಪಿಲ ನದಿಯ ನೀರು ಹರಿಯುವಿಕೆ ಮಟ್ಟ ಹೆಚ್ಚುತ್ತಿದ್ದು ನೆರೆ ಸಮಸ್ಸೇ ಉಂಟಾಗುವ ಸಾಧ್ಯತೆ ಇದೆ.ಹಾಗೂ ಸೇತುವೆ ರಸ್ತೆ ಸಂಚಾರ ಕಡಿತಾಗೊಳ್ಳುವ ಸಾಧ್ಯತೆ ಇದೆ.ಹೀಗಾಗಿ ಸಂಬಂದಿಸಿದ ಆಡಳಿತ ವರ್ಗವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.


  • 0
  • 4
comment
send

Rayee |

 August 5, 2020, 07:45 PM

ರಾಮ ಜನ್ಮಭೂಮಿಯ ಪೂಜಾ ದಿನ ಹಿಂದು ಜಾಗರಣ ವೇದಿಕೆ ಕಕ್ಯೆಪದವು ವಲಯದ ವಿಷ್ಣು ಘಟಕ ಮಾಡ ಕಜೆಕಾರ್ ನೂತನವಾಗಿ ಉದ್ಘಾಟನೆ ಗೊಂಡು ಹಿಂದು ಸಮಾಜದ ಸರ್ವ ಕೆಲಸಕ್ಕೆ ಸನ್ನದವಾಗಿದೆ..


  • 0
  • 5
comment
send
1/2
2/2

Gopala Housing, Shivamogga |

 August 5, 2020, 07:43 PM

ಶಿವಮೊಗ್ಗ: ತಾಲೂಕಿನ ಕುಂಚೇನಹಳ್ಳಿ ತಾಂಡಾದಲ್ಲಿ ಕೆಳದಿ ಮಲ್ಲಮ್ಮನ ಕಾಲದ ಲಿಂಗಮುದ್ರೆಯ ಕಲ್ಲಿನ ಶಾಸನವನ್ನು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕ ಆರ್.ಶೇಜೇಶ್ವರ್ ಪತ್ತೆ ಹೆಚ್ಚಿದರು. ಪೂರ್ಣಿಮಾ, ಲಂಕೇಶ್ ನಾಯ್ಕ, ದಿನೇಶ್ ನಾಯ್ಕ, ಹನುಮಂತ ನಾಯ್ಕ, ನಾಗರಾಜ್ ನಾಯ್ಕ, ರಾಕೇಶನಾಯ್ಕ ಉಪಸ್ಥಿತರಿದ್ದರು.


  • 0
  • 10
comment
send
1/3
2/3
3/3

Biligere |

 August 5, 2020, 07:43 PM

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಮಾರ್ಗವಾಗಿ ಹರಿದು ಹೋಗುವ ಕಪಿಲ ನದಿಯ ನೀರು ಹರಿಯುವಿಕೆ ಮಟ್ಟ ಹೆಚ್ಚುತ್ತಿದ್ದು ನೆರೆ ಸಮಸ್ಸೆಯಾಗುವ ಭೀತಿಯಿದೆ ಹಾಗೂ ಸೇತುವೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.ಈ ನಿಟ್ಟಿನಲ್ಲಿ ಆಡಳಿತ ವರ್ಗವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.


  • 0
  • 9
comment
send

Kolar |

 August 5, 2020, 07:42 PM

ಕೋಲಾರದಲ್ಲಿ ಮುಂದುವರೆದ ಕರೊನಾ ಸೋಂಕು. ಜಿಲ್ಲೆಯಲ್ಲಿಂದು 49 ಜನರಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಸೋಂಕಿಗೆ ಇಂದು ಮೂವರು ಬಲಿಯಾಗಿದ್ದಾರೆ. ಕೋಲಾರ-26, ಮಾಲೂರು-03, ಬಂಗಾರಪೇಟೆ-05, ಕೆಜಿಎಫ್- 04, ಮುಳಬಾಗಿಲು ಮತ್ತು ಶ್ರೀನಿವಾಸಪುರದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1546ಕ್ಕೆ ಏರಿಕೆಯಾಗಿದೆ.


  • 0
  • 9
comment
send
Loading...